ನಿಮ್ಮ ಕೈಯಲ್ಲೇ ಇದೆ ಗುಣಪಡಿಸುವ ಶಕ್ತಿ
ರೇಖಿ, ಧ್ಯಾನ ಮತ್ತು ದೈನಂದಿನ ಸಾಧನೆಯ ಮೂಲಕ ದೇಹ, ಮನಸ್ಸು, ಸಂಬಂಧ ಮತ್ತು ಹಣದ ಜೀವನವನ್ನು ಸರಿಪಡಿಸಿಕೊಳ್ಳಿ — ಕನ್ನಡದಲ್ಲಿ, ನಿಮ್ಮದೇ ವೇಗದಲ್ಲಿ, ಗುರುದತ್ತ ಮರಾಠೆ ಅವರ ಜೊತೆ.
ಪ್ರತಿ ಭಾನುವಾರ ಬೆಳಿಗ್ಗೆ 11ಕ್ಕೆ Zoom ನಲ್ಲಿ · ನೋಂದಣಿ ಉಚಿತ · ಲಿಂಕ್ WhatsApp ನಲ್ಲಿ ಬರುತ್ತದೆ
ಈಗಾಗಲೇ ಸದಸ್ಯರೇ? ಡ್ಯಾಶ್ಬೋರ್ಡ್ಗೆ ಲಾಗಿನ್ →

ಕಲ್ಪತರುವಿನಲ್ಲಿ ಏನೇನಿದೆ
ಉಚಿತವಾದವು ಎಲ್ಲರಿಗೂ ತೆರೆದಿವೆ; ಸದಸ್ಯರ ವಿಷಯ ಕಲ್ಪತರು ಆ್ಯಪ್‌ಗೆ ಕರೆದೊಯ್ಯುತ್ತದೆ.
ಉಚಿತ ಕಲಿಕೆ
4 ಹಾದಿಗಳು · ನಿಮ್ಮದೇ ವೇಗದಲ್ಲಿ ವಿಡಿಯೋ ಪಾಠಗಳು
ಉಚಿತಕಲ್ಪತರು TV
ಗುರುದತ್ತ ಅವರ ವಿಡಿಯೋಗಳು ಮತ್ತು ಸದಸ್ಯರ ಅನುಭವಗಳು
ಉಚಿತಸದಸ್ಯರ ಕಥೆಗಳು
400+ ನೈಜ ಬದಲಾವಣೆಯ ಕಥೆಗಳು
ಉಚಿತಸಾಧನಗಳು
ಸಂಕಲ್ಪ ಸಿದ್ಧಿ ಕ್ವಿಜ್ · 7 ಚಕ್ರ ಸ್ವ-ಪರೀಕ್ಷೆ
ಸದಸ್ಯರಿಗೆಹೀಲಥಾನ್
ತ್ರೈಮಾಸಿಕ 9 ಮಿಷನ್ · ಫಿನಿಶರ್ ಪ್ರಶಸ್ತಿ
ಸದಸ್ಯರಿಗೆಓದುಗರ ಬಳಗ
ವರ್ಷಕ್ಕೆ 12 ಪುಸ್ತಕ · ವಾರದ ಓದು
ಸದಸ್ಯರಿಗೆಸದಸ್ಯರ ಡ್ಯಾಶ್ಬೋರ್ಡ್
7 ದೈನಂದಿನ ಅಭ್ಯಾಸ · ಹೀಲಿಂಗ್ ಮೀಟರ್ · ಗೌರವ ಪಯಣ
ಸದಸ್ಯರಿಗೆಕಾರ್ಯಕ್ರಮಗಳು
ರಿಟ್ರೀಟ್ · ಬೂಟ್ಕ್ಯಾಂಪ್ · ಚಾಲೆಂಜ್
ಒಂದೇ ಹಾದಿ — ನಾಲ್ಕು ಮೆಟ್ಟಿಲು
ಪ್ರತಿ ಮೆಟ್ಟಿಲು ಮುಂದಿನದಕ್ಕೆ ಸಿದ್ಧಪಡಿಸುತ್ತದೆ.
ಬ್ರಾಂಜ್ · ₹99
ಮೊದಲ ಹೆಜ್ಜೆ
- ರೇಖಿ ಪರಿಚಯ ಮತ್ತು 24-ಪಾಯಿಂಟ್ ಸ್ವಯಂ ರೇಖಿ
- ರೇಖಿಯ 5 ತತ್ವಗಳು ಮತ್ತು ದೈನಂದಿನ ಸಾಧನೆಯ ಆರಂಭ
- ಕಲ್ಪತರು ಆ್ಯಪ್‌ಗೆ ಪ್ರವೇಶ
ಸಿಲ್ವರ್
ಅಡಿಪಾಯ
- ಹೀಲಥಾನ್ 9 ಮಿಷನ್ ಮತ್ತು ಫಿನಿಶರ್ ಪ್ರಶಸ್ತಿ
- ಸ್ವಯಂ ಹೀಲಿಂಗ್, ಮನಸ್ಸು, ಸಂಬಂಧ, ಹಣದ ಅಡಿಪಾಯ ಕೋರ್ಸ್‌ಗಳು
- ವಾರದ ಲೈವ್ ಸೆಷನ್ + ರೆಕಾರ್ಡಿಂಗ್
ಡೈಮಂಡ್
ಪ್ರಮಾಣಪತ್ರ — 5 ಕಲಿಕೆ ಹಂತ
- ಫಿನಿಶರ್ · ಆ್ಯಕ್ಟಿವೇಟರ್ · ಬಿಲ್ಡರ್ · ಕ್ಯಾಟಲಿಸ್ಟ್ · ಡೈನಮೋ
- ಉಸುಯಿ ರೇಖಿ 1–3, ಕರುಣಾ ರೇಖಿ, Holy Fire Teachership, 175 ದೀಕ್ಷೆಗಳು
- LevelUp + ಸಾಧನಾ + ದೈನಂದಿನ ಪಾರಿಜಾತ ಸೆಷನ್ + ಸಂಸ್ಕೃತ ಬಳಗ ಬೋನಸ್
ಪ್ಲಾಟಿನಂ
ಅರ್ಜಿ ಮಾತ್ರ
- ಸ್ವಂತ ಸಮುದಾಯ ಕಟ್ಟುವವರ ವೃತ್ತ
- ಗುರುದತ್ತ ಅವರ ನೇರ ಮಾರ್ಗದರ್ಶನ
- ಸೂಪರ್ ಹೀಲರ್ (₹10 ಲಕ್ಷ) ಮತ್ತು ಟಾರ್ಚ್‌ಬೇರರ್ (₹1 ಕೋಟಿ) ಹಾದಿ
ಯಾವುದರಿಂದ ಶುರು ಮಾಡಬೇಕು ಗೊತ್ತಿಲ್ಲವೇ? ಮೊದಲು ಭಾನುವಾರದ ಉಚಿತ ವೆಬಿನಾರ್‌ಗೆ ಬನ್ನಿ →
ಗೌರವ ಪಯಣ
ಪ್ರತಿ ಸದಸ್ಯರ ಹಾದಿಯಲ್ಲಿ ಐದು ಗುರುತಿಸುವಿಕೆಗಳು.
ನಮ್ಮ ಮಾತಲ್ಲ, ಅವರ ಅನುಭವ
Myself Sudha a home maker staying in Bangalore. I had joined Surabhi group in January. But I had been attending Surabhi morning session from February. Since then I have never looked back. It’s a very memorable journey with Gurudutt sir and Surabhi group mates. Guys you may think what’s special is there in Gurudatt sir classes. I would like to say nothing extraordinary but many changes will happen within you without your knowledge when you start following Gurudutt sir sessions, whether it is health, relationship, money issues or your inner piece, judgment, positivity in all the aspects everything comes in a line. You will start enjoying your life.
Personally I have started seeing these changes in a very early days of attending Surabhi session. I’m able to rectify and found a solution to the blockages regarding money issues, most of my respiratory related health issues and skin allergies of my son.
I request you to start attending Gurudutt sir class without out second thought. It’s never too late to change what you are, it took me a long time to figure out.
Greetings!!
My Name is Shwetha. I work in an IT firm.
I have known Gurudutt Anna for the past one and half years and I have been with Kalpatharu for the past one year.
The technologies or methods that Anna is providing us in the form of multiple levels are really a breakthrough in anyone’s life. I have manifested my job through Anna’s guidance and with money abundance technique I was able to manifest money which helped me in paying loan. Anna is very down to earth and always there to clear any sort of doubts. To keep us going on track and to motivate us there are inner circle calls every week to share our thoughts, revisit techniques, learn something new and to share success stories which inspires others to take up this step for themselves.
Kindly join the community and get benefitted without any sorts of doubts or confusion in mind.
ನಮಸ್ತೆ ನಾನು ವಾಣಿ ಮೂರ್ತಿ
ಶ್ರೀಯುತ ಗುರುದತ್ sir 5 ವರ್ಷದಿಂದ ಪರಿಚಯ. ಅವರು ಮಾಡಿದ್ದ ಔರ class attend ಮಾಡಿದ್ದೆ. Aura class ತುಂಬಾ ಚೆನ್ನಾಗಿ ಮಾಡಿದ್ರು. ಹೋದ ವರ್ಷದಿಂದ ಅವರು ನಡೆಸುತ್ತಿರುವ Surabhi morning session attend ಮಾಡಿದೆ.. ಅವರು ಹೇಳಿಕೊಟ್ಟಿರುವ Money Arigato technique ತುಂಬಾ ಹೆಲ್ಪ್ ಆಗಿದೆ.. Goal writing, Water chargin, Law of attraction ಎಲ್ಲ ಹೆಲ್ಪ್ ಆಗ್ತಿದೆ. ಇದರಿಂದ ಕಾನ್ಫಿಡೆನ್ಸ್ ಹೆಚ್ಚಾಗಿದೆ.
ಅವರ ಒಳ್ಳೆಯ ಗುಣ ಸ್ಟೂಡೆಂಟ್ ಅಂತ ಅವರು ನಮ್ಮನ್ನು ನೋಡುವುದಿಲ್ಲ.. ಪ್ರತಿವಾರ ನಡೆಸುವ Knowledge Session ಬಗ್ಗೆ ನೀವು ಒಂದು topic ಮಾತಾಡಿ ಅಂದ್ರು.. ಯಾವ ಗುರುಗಳು ನಮಗೆ ಇಷ್ಟು opportunity ಕೊಡಲ್ಲ.
Reiki ಹಾಗೂ hypnosis class ಮಾಡಿದ್ರು ಪ್ರತಿಸರಿ practice ಮಾಡಿಸಿ ಇನ್ನು ಅದರ ಬಗ್ಗೆ interest ಜಾಸ್ತಿ ಮಾಡಿದ್ದಾರೆ..
ಅವರಿಂದ ತಿಳಿದುಕೊಳ್ಳುವುದು ಇನ್ನು ತುಂಬಾ ಇದೆ..
ನಾವು ಏನು ಅಂದುಕೊಂಡರೂ ಅದು ಆಗುತ್ತೆ ಅಂತ ಹೇಳಿದ್ರು ಅದು ನಿಜವಾಗ್ಲೂ ನನ್ನ ಜೀವನದಲ್ಲಿ ಆಗ್ತಿದೆ..
Thank you so much sir
ನಮಸ್ತೇ ಗುರುದತ್ ಜೀ 9 ದಿನಗಳ ಹೀಲಿಂಗ್ ಬಹಳ ಒಳ್ಳೆಯ ಕಾರ್ಯಕ್ರಮವಾಗಿತ್ತು. ನನಗಾದ ಒಂದು ಅನುಭವ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನನ್ನ ಮಿಸ್ಸೆಸ್ ಗೆ ಕೆಲವು ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ 9 ದಿನಗಳ ವಾಟರ್ ಹೀಲಿಂಗ್ ನಿಂದ ಆರೋಗ್ಯ ಸರಿ ಹೋಗಿರುತ್ತದೆ. ತಮಗೂ ಹಾಗೂ ಡಿವೈನ್ ಹಿಲರ್ಸ ಗೊ ಧನ್ಯವಾದಗಳು ಸರ್ ಇಂತಹ ಕಾರ್ಯಕ್ರಮಗಳನ್ನು ಆಗಾಗ ಮಾಡಿ ಎಂದು ಕೇಳಿ ಕೊಳ್ಳುತ್ತೇನೆ
Narendra
ಗುರುದತ್ತ ವಿ ಮರಾಠೆ
2010ರಿಂದ ಆಧ್ಯಾತ್ಮಿಕ ಹೀಲಿಂಗ್ ಅಭ್ಯಾಸ. ಕಾರ್ಕಳದಿಂದ ಆರಂಭವಾದ ಹಾದಿ ಇಂದು 3,000ಕ್ಕೂ ಹೆಚ್ಚು ಕನ್ನಡಿಗರ ಸಮುದಾಯವಾಗಿ ಬೆಳೆದಿದೆ. ಗುರಿ: 1,00,000 ಜನರ ಆರೋಗ್ಯ, ಸಂಬಂಧ ಮತ್ತು ಸಮೃದ್ಧಿಯನ್ನು ಸುಧಾರಿಸುವುದು.
ಈ ಭಾನುವಾರ 11 ಗಂಟೆಗೆ ನಮ್ಮೊಂದಿಗೆ ಸೇರಿ
ಉಚಿತ ವೆಬಿನಾರ್ · Zoom · ಕನ್ನಡದಲ್ಲಿ · ರೆಕಾರ್ಡಿಂಗ್ ಲಭ್ಯ
ಕಲ್ಪತರು ಕೋರ್ಸ್‌ಗಳು ಆಧ್ಯಾತ್ಮಿಕ ಮತ್ತು ಪೂರಕ; ವೈದ್ಯಕೀಯ ಅಥವಾ ವೃತ್ತಿಪರ ಸಲಹೆಗೆ ಬದಲಿಯಲ್ಲ.
